ದೇಶರಾಷ್ಟ್ರಪತಿಗಳ ಹೆಲಿಕಾಫ್ಟರ್ ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ್ದ ಫಾರ್ಮಸಿಸ್ಟ್ ಅಮಾನತು
ಒಡಿಶಾದಲ್ಲಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮದಲ್ಲಿ ವಿದ್ಯುತ್ ಕಡಿತವಾದ ಘಟನೆ ಚರ್ಚೆಯಲ್ಲಿರುವಾಗಲೇ, ರಾಷ್ಟ್ರಪತಿಗಳ ಹೆಲಿಕಾಫ್ಟರ್ ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಕ್ಕೆ ಫಾರ್ಮಸಿಸ್ಟ್ ಓರ್ವನನ್ನು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಅಮಾನತುಗೊಳಿಸಿದ್ದಾರೆ.