ರಾಜ್ಯ2022ರವರೆಗೆ ಹೊಸ ಫಾರ್ಮಸಿ ಕಾಲೇಜುಗಳಿಗೆ ಅನುಮತಿಯಿಲ್ಲ: ಎಐಸಿಟಿಇ
ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇಕಡಾ 50ರಷ್ಟು ಸೀಟುಗಳು ಖಾಲಿ ಉಳಿದಿವೆ ಎಂದು ವರ್ಷದ ಹಿಂದೆ ಬಿವಿಆರ್ ಮೋಹನ್ ರೆಡ್ಡಿ ನೇತೃತ್ವದ ಸಮಿತಿ ವರದಿ ನೀಡಿತ್ತು. ಹೀಗಾಗಿ 2022ರವರೆಗೆ ಯಾವುದೇ ಹೊಸ ಕಾಲೇಜುಗಳನ್ನು ಆರಂಭಿಸುವುದು ಬೇಡ ಎಂದು ಕೂಡ ಹೇಳಿತ್ತು.