ವಿಶೇಷಇಂಧನ ಬೆಲೆಯೇರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ಅಸಲಿ 'ಹಾರ್ಸ್ ಪವರ್' ಮೊರೆ ಹೋದ ಫಾರೆಸ್ಟ್ ವಾಚರ್
ಮುಂಬರುವ ದಿನಗಳಲ್ಲಿ ಜನಸಾಮಾನ್ಯರು ಕೂಡಾ ತಂತಮ್ಮ ವಾಹನಗಳನ್ನು ಮನೆಯಲ್ಲೇ ಬಿಟ್ಟು, ಕುದುರೆ, ಟಾಂಗಾ ಗಾಡಿಗಳ ಬಳಕೆ ಮಾಡಿದರೆ ಅಚ್ಚರಿಯಿಲ್ಲ. ಆಗ ನಗರಗಳ ಟ್ರಾಫಿಕ್ ಸಿಗಲ್ಲುಗಳಲ್ಲಿ ವಾಹನಗಳ ಪೀಂಪೀಂ ಪಾಂಪಾಂ ಸದ್ದಿನ ಜೊತೆಗೆ ಟುರ್, ಬ್ಯಾ, ಗುಸ್ಸ್ ಇತರೆ ಸದ್ದುಗಳನ್ನೂ ಕೇಳಬಹುದು.