ಫಾಫ್ ಡುಪ್ಲೆಸಿಸ್

ಗೌತಮ್ ಗಂಭೀರ್ ನಡೆಯೇ ಅವರನ್ನು ಕಥೆಯಲ್ಲಿ ಖಳನಾಯಕನನ್ನಾಗಿ ಮಾಡಿದೆ, ಆದರೆ...: ಫಾಫ್ ಡು ಪ್ಲೆಸಿಸ್
ಕ್ರಿಕೆಟ್

ಗೌತಮ್ ಗಂಭೀರ್ ನಡೆಯೇ ಅವರನ್ನು ಕಥೆಯಲ್ಲಿ ಖಳನಾಯಕನನ್ನಾಗಿ ಮಾಡಿದೆ, ಆದರೆ...: ಫಾಫ್ ಡು ಪ್ಲೆಸಿಸ್

ಅವರು ತಾವು ಯಾರಿಗೋ ಇಷ್ಟವಾಗಲಿ ಎಂದು ಒಂದು ಕ್ಷಣವೂ ಚಿಂತಿಸುವುದಿಲ್ಲ. ನಾಯಕನಾಗಿ ಅವರ ಕೆಲಸವೆಂದರೆ, ಉನ್ನತ ಗುಣಮಟ್ಟವನ್ನು ಹೊಂದಿಸುವುದು ಮತ್ತು ಡ್ರೆಸ್ಸಿಂಗ್ ಕೋಣೆಯ ಜವಾಬ್ದಾರಿ ಹೊಂದಿರುವುದು.

Cricket: IPL ಗೆ ಕೈಕೊಟ್ಟು PSL ಆಯ್ಕೆ ಮಾಡಿದ Faf du Plessis
ಕ್ರಿಕೆಟ್

Cricket: IPL ಗೆ ಕೈಕೊಟ್ಟು PSL ಆಯ್ಕೆ ಮಾಡಿದ Faf du Plessis

ದಕ್ಷಿಣ ಆಫ್ರಿಕಾ ಸ್ಟಾರ್ ಆಟಗಾರ ಫಾಫ್ ಡುಪ್ಲೆಸಿಸ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿನೀಡಿದ್ದು, ಹಾಲಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

IPL 2025: ಗೆಲ್ಲಲೇಬೇಕಿದ್ದ ಪಂದ್ಯವಾದ್ರೂ ಅಕ್ಷರ್ ಪಟೇಲ್ ತಪ್ಪಿಸಿಕೊಂಡಿದ್ದೇಕೆ? ಫಾಫ್ ಡುಪ್ಲೆಸಿಸ್ ಹೇಳಿದ್ದೇನು?
ಕ್ರಿಕೆಟ್

IPL 2025: ಗೆಲ್ಲಲೇಬೇಕಿದ್ದ ಪಂದ್ಯವಾದ್ರೂ ಅಕ್ಷರ್ ಪಟೇಲ್ ತಪ್ಪಿಸಿಕೊಂಡಿದ್ದೇಕೆ? ಫಾಫ್ ಡುಪ್ಲೆಸಿಸ್ ಹೇಳಿದ್ದೇನು?

ಗೆಲುವಿಗೆ 181ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, 18.2 ಓವರ್‌ಗಳಲ್ಲಿಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 121 ರನ್ ಗಳಿಸಲಷ್ಟೇ ಶಕ್ತವಾಯಿತು.

ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಹೀನಾಯ ಸೋಲು ದಾಖಲಿಸಿದ ರಾಜಸ್ಥಾನ ರಾಯಲ್ಸ್
ಕ್ರಿಕೆಟ್

ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಹೀನಾಯ ಸೋಲು ದಾಖಲಿಸಿದ ರಾಜಸ್ಥಾನ ರಾಯಲ್ಸ್

ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಆರ್ ಸಿಬಿ ವಿರುದ್ಧ ಹೀನಾಯ ಸೋಲು ದಾಖಲಿಸಿದ್ದು, ಆ ಮೂಲಕ ಐಪಿಎಲ್ ಇತಿಹಾಸದ ಕಳಪೆ ದಾಖಲೆ ನಿರ್ಮಿಸಿದೆ.

ಐಪಿಎಲ್ ನಲ್ಲಿ 4 ಸಾವಿರ ರನ್ ಗಳಿಸಿದ 4ನೇ ವಿದೇಶಿ ಆಟಗಾರ ಡುಪ್ಲೆಸಿಸ್
ಕ್ರಿಕೆಟ್

ಐಪಿಎಲ್ ನಲ್ಲಿ 4 ಸಾವಿರ ರನ್ ಗಳಿಸಿದ 4ನೇ ವಿದೇಶಿ ಆಟಗಾರ ಡುಪ್ಲೆಸಿಸ್

ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರ ಫಾಫ್ ಡುಪ್ಲೆಸಿಸ್ ಮಹತ್ವದ ಸಾಧನೆ ಮಾಡಿದ್ದು, ಮಿಲಿಯನ್ ಡಾಲರ್ ಟೂರ್ನಿಯಲ್ಲಿ 4 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

IPL 2023: ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಮುಂಬೈ ವಿರುದ್ಧದ ಭರ್ಜರಿ ಗೆಲುವಿನಿಂದಿಗೆ ಆರ್ ಸಿಬಿ ಶುಭಾರಂಭ!
ಕ್ರಿಕೆಟ್

IPL 2023: ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಮುಂಬೈ ವಿರುದ್ಧದ ಭರ್ಜರಿ ಗೆಲುವಿನಿಂದಿಗೆ ಆರ್ ಸಿಬಿ ಶುಭಾರಂಭ!

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ ಸಿಬಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಟೆಸ್ಟ್, ಟಿ20 ನಾಯಕ ಸ್ಥಾನ ತ್ಯಜಿಸಿದ ಫಾಫ್ ಡುಪ್ಲೆಸಿಸ್!
ಕ್ರಿಕೆಟ್

ಟೆಸ್ಟ್, ಟಿ20 ನಾಯಕ ಸ್ಥಾನ ತ್ಯಜಿಸಿದ ಫಾಫ್ ಡುಪ್ಲೆಸಿಸ್!

ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡುಪ್ಲೆಸಿಸ್ ಟೆಸ್ಟ್ ಮತ್ತು ಟಿ20 ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ನಿವೃತ್ತಿಯಿಂದ ಹಿಂದೆ ಸರಿಯುತ್ತಾರಾ ಎಬಿ ಡಿವಿಲಿಯರ್ಸ್? ದಕ್ಷಿಣ ಆಫ್ರಿಕಾ ನಾಯಕ ಹೇಳೋದೇನು?
ಕ್ರಿಕೆಟ್

ನಿವೃತ್ತಿಯಿಂದ ಹಿಂದೆ ಸರಿಯುತ್ತಾರಾ ಎಬಿ ಡಿವಿಲಿಯರ್ಸ್? ದಕ್ಷಿಣ ಆಫ್ರಿಕಾ ನಾಯಕ ಹೇಳೋದೇನು?

ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮುಂದಿನ ವರ್ಷ ನಡೆಯುವ ಟಿ -20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆತ ನನ್ನ ತಂಗಿಯೊಂದಿಗೆ ಬೆಡ್‌ನಲ್ಲಿ ಮಲಗಿದ್ದ ಎಂದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಡುಪ್ಲೆಸಿಸ್, ವಿಡಿಯೋ ವೈರಲ್!
ಕ್ರಿಕೆಟ್

ಆತ ನನ್ನ ತಂಗಿಯೊಂದಿಗೆ ಬೆಡ್‌ನಲ್ಲಿ ಮಲಗಿದ್ದ ಎಂದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಡುಪ್ಲೆಸಿಸ್, ವಿಡಿಯೋ ವೈರಲ್!

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್ ನೀಡಿರುವ ಹೇಳಿಕೆಯೊಂದು ಇದೀಗ ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.