ಫಸಲ್ ಭೀಮಾ ಯೋಜನೆ

ಫಸಲ್ ಭೀಮಾ ಯೋಜನೆ ರೈತ ವಿರೋಧಿಯಷ್ಟೇ ಅಲ್ಲ, ಅವರನ್ನು ಲೂಟಿ ಮಾಡುತ್ತಿದೆ: ಶಾಸಕ ಬಿಆರ್ ಪಾಟೀಲ್
ಫಸಲ್ ಭೀಮಾ ಯೋಜನೆ ಕೇವಲ ರೈತರ ವಿರೋಧಿಯಷ್ಟೇ ಅಲ್ಲ, ಶೋಷಣೆ ಮತ್ತು ಲೂಟಿ ಮಾಡುತ್ತಿದೆ ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ ಹೇಳಿದರು. 'ಕರ್ನಾಟಕದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ ಮತ್ತು ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ರಾಜ್ಯವು ರಾಷ್ಟ್ರದ ಕೆಲವು ರಾಜ್ಯಗಳಲ್ಲಿ ಸತತವಾಗಿ ಅಗ್ರಸ್ಥಾನದಲ್ಲಿದೆ' ಎಂದು ಅವರು ಹೇಳಿದರು.

ಫಸಲ್ ಭೀಮಾ ಯೋಜನೆ: ಪರಿಣಾಮಕಾರಿ ಅನುಷ್ಠಾನದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ!
ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ (ಪಿಎಂಎಫ್‌ಬಿವೈ) ಯೋಜನೆ ಅನುಷ್ಠಾನದಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ ಎಂದು ಘೋಷಿಸಲಾಗಿದೆ.

ಫಸಲ್ ಭೀಮಾ ಯೋಜನೆಯಡಿ ರಾಜ್ಯ ಸರ್ಕಾರದಿಂದ 18.59 ಕೋಟಿ ರೂ. ಬಿಡುಗಡೆ: ಬಿ.ಸಿ. ಪಾಟೀಲ್
ರಾಜ್ಯ ಸರ್ಕಾರ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಹಣ ಬಿಡುಗಡೆ ಮಾಡಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಸರ್ಕಾರದ ನಿರಾಸಕ್ತಿಯಿಂದಾಗಿ ಕರ್ನಾಟಕದ ರೈತರಿಗೆ 'ಫಸಲ್ ಭೀಮಾ ಯೋಜನೆ' ಲಾಭ ತಲುಪುತ್ತಿಲ್ಲ: ಪ್ರಧಾನಿ ಮೋದಿ
ಕರ್ನಾಟಕ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಿರಾಸಕ್ತಿಯಿಂದಾಗಿ, ಅಲ್ಲಿನ ರೈತರಿಗೆ ಕೇಂದ್ರದ ಫಸಲ್ ಭೀಮಾ ಯೋಜನೆಯಲ ಲಾಭಗಳು ತಲುಪುತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ...

ಧಾರವಾಡ: ರೈತರಿಗೆ ಆಘಾತ ತಂದ ಬೆಳೆ ವಿಮೆ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರ ಹೆಸರಿನಲ್ಲಿ ಸರ್ಕಾರ ಠೇವಣಿಯಿಟ್ಟ ಬೆಳೆ...

ರಾಜ್ಯದಲ್ಲಿ ಫಸಲ್ ವಿಮಾ ಯೋಜನೆಗೆ 27ರಂದು ಮೋದಿ ಚಾಲನೆ
ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ 'ಫಸಲ್ ವಿಮಾ ಯೋಜನೆ' ಗೆ ಇದೇ 27ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ...

