ರಾಜಕೀಯಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಕಡಿತಕ್ಕೆ ಸರ್ಕಾರ ಯತ್ನ: ವಿಜಯೇಂದ್ರ ಆರೋಪ
ಚುನಾವಣೆಗೂ ಮುನ್ನ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ ಕಾಂಗ್ರೆಸ್, ಫಲಾನುಭವಿಗಳ ಅರ್ಹತೆಯನ್ನು ಸಮರ್ಪಕವಾಗಿ ಪರಿಶೀಲಿಸದೆ ಯೋಜನೆಗಳನ್ನು ಘೋಷಿಸಿತ್ತು. ಇದೀಗ ಅಧಿಕಾರಕ್ಕೆ ಬಂದ ನಂತರ ಅದೇ ಜನರನ್ನು ಅನರ್ಹರೆಂದು ಘೋಷಿಸುತ್ತಿರುವುದು ಜನರಿಗೆ ಮಾಡಿದ ಅವಮಾನವಾಗಿದೆ.