ರಾಜ್ಯದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಟ್ವೀಟ್ ಫಲಶೃತಿ: ತುಮಕೂರು ಬಾಲಕಿ ನೆರವಿಗೆ ಬಂದ ಅಧಿಕಾರಿಗಳು
ವಿದ್ಯುತ್ ಸಂಪರ್ಕವಿಲ್ಲದೆ ತನ್ನ ಗುಡಿಸಲಿನಲ್ಲಿ ವ್ಯಾಸಂಗ ಮಾಡಲು ಕಷ್ಟ ಪಡುತ್ತಿದ್ದ 5 ನೇ ತರಗತಿಯ ಬಾಲಕಿಯ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿಗಾರ ಮಾಡಿದ್ದ ಟ್ವೀಟ್ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಿತು. ಶೀಘ್ರವೇ ನೆರವಿಗೆ ಧಾವಿಸಿರುವ ಅಧಿಕಾರಿಗಳು ತಾತ್ಕಾಲಿಕ ಪರಿಹಾರವಾಗಿ ಸೋಲಾರ್ ಲ್ಯಾಂಪ್ ನೀಡಿದ್ದಾರೆ.