ದೇಶದೆಹಲಿ ಸ್ಫೋಟ: ಕಾರಿನ ಮಾಲೀಕನಿಗೆ ಫರಿದಾಬಾದ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ?
ಆರಂಭಿಕ ವಿಚಾರಣೆಯಲ್ಲಿ ದಾಳಿಯಲ್ಲಿ ಬಳಸಲಾದ ವಾಹನವು ಹಲವು ಬಾರಿ ಕೈ ಬದಲಾಗಿದೆ ಎಂದು ತಿಳಿದುಬಂದಿದೆ. ಕಾರನ್ನು ಮೊದಲು ಆಮಿರ್ ಎಂಬ ವ್ಯಕ್ತಿಗೆ ಮಾರಾಟ ಮಾಡಲಾಯಿತು, ನಂತರ ತಾರಿಕ್ ಬಳಿಯಿಂದ ಅಂತಿಮವಾಗಿ ಉಮರ್ಗೆ ಹಸ್ತಾಂತರಿಸಲಾಗಿದೆ.