ರಾಜ್ಯTNIE ವರದಿ ಫಲಶ್ರುತಿ: ಉಪ ಲೋಕಾಯುಕ್ತರಿಂದ ಚನ್ನಪಟ್ಟಣ ಕೆರೆಗಳ ಪರಿಶೀಲನೆ; ಅಧಿಕಾರಿಗಳು ತರಾಟೆಗೆ, ಸೂಕ್ತ ಕ್ರಮಕ್ಕೆ ಸೂಚನೆ
ಮೇ.15 ರಂದು Channapatna Lakes Choked By Sewage, Lack UGD System ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಉಪ ಲೋಕಾಯುಕ್ತರು ಚನ್ನಪಟ್ಟಣದ ಹಲವಾರು ಕೆರೆಗಳಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.