ಫಖರ್ ಜಮಾನ್

Cricket: ಚೆಂಡು ವಿರೂಪ ಪ್ರಕರಣ, ಪಾಕ್ ಆಟಗಾರ Fakhar Zamanಗೆ ನಿಷೇಧ; PCB ಮಾಹಿತಿ
ಕ್ರಿಕೆಟ್

Cricket: ಚೆಂಡು ವಿರೂಪ ಪ್ರಕರಣ, ಪಾಕ್ ಆಟಗಾರ Fakhar Zamanಗೆ ನಿಷೇಧ; PCB ಮಾಹಿತಿ

ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪದ ಮೇಲೆ ಲಾಹೋರ್ ಖಲಂದರ್ಸ್‌ ಆಟಗಾರ ಫಖರ್‌ ಜಮಾನ್‌ಗೆ ಪಿಸಿಬಿ ಎರಡು ಪಂದ್ಯಗಳಿಗೆ ನಿಷೇಧ ಹೇರಿದೆ.

'ಮಾಸ್ಟರ್ ಬ್ಯಾಟ್ಸ್‌ಮನ್' ಕೊಹ್ಲಿಯನ್ನು ನೋಡಿ ಕಲಿತ್ತಿದ್ದೇನೆ: ಪಾಕ್ ಕ್ರಿಕೆಟಿಗ ಫಖರ್
ಕ್ರಿಕೆಟ್

'ಮಾಸ್ಟರ್ ಬ್ಯಾಟ್ಸ್‌ಮನ್' ಕೊಹ್ಲಿಯನ್ನು ನೋಡಿ ಕಲಿತ್ತಿದ್ದೇನೆ: ಪಾಕ್ ಕ್ರಿಕೆಟಿಗ ಫಖರ್

ಟೀಂ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ ವಿಶ್ವದ ಅನೇಕ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿ ಆಟ ನೋಡಿ ಸಾಕಷ್ಟು ಕಲಿತಿದ್ದೇನೆ ಎಂದು...

ದಾಖಲೆಗಳ ವೀರ ವಿವಿಯನ್ ರಿಚರ್ಡ್ಸ್, ಕೊಹ್ಲಿ ದಾಖಲೆ ಮುರಿದ ಪಾಕ್ ಕ್ರಿಕೆಟಿಗ!
ಕ್ರಿಕೆಟ್

ದಾಖಲೆಗಳ ವೀರ ವಿವಿಯನ್ ರಿಚರ್ಡ್ಸ್, ಕೊಹ್ಲಿ ದಾಖಲೆ ಮುರಿದ ಪಾಕ್ ಕ್ರಿಕೆಟಿಗ!

ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ ಮನ್ ಫಖರ್ ಜಮಾನ್ ಜಿಂಬಾಬ್ವೆ ವಿರುದ್ದದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದು ಇದೀಗ ಮತ್ತೊಂದು ವಿಶ್ವದಾಖಲೆ ಸೃಷ್ಟಿಸಿದ್ದಾರೆ...

ಏಕದಿನ ಕ್ರಿಕೆಟ್: ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ಪಾಕ್, ಹಳೆಯ ದಾಖಲೆಗಳೆಲ್ಲಾ ಧೂಳಿಪಟ
ಕ್ರಿಕೆಟ್

ಏಕದಿನ ಕ್ರಿಕೆಟ್: ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ಪಾಕ್, ಹಳೆಯ ದಾಖಲೆಗಳೆಲ್ಲಾ ಧೂಳಿಪಟ

ದುರ್ಬಲ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡ ಅಬ್ಬರದ ಬ್ಯಾಟಿಂಗ್ ಮಾಡುವ ಹಲವು ದಾಖಲೆಗಳನ್ನು ಮುರಿದಿದೆ.