ದೇಶಮಧ್ಯ ಪ್ರದೇಶ: ಚುನಾವಣೆಯಲ್ಲಿ ಗೆಲ್ಲಲು 'ಫಕೀರಾ ಬಾಬಾ'ನಿಂದ ಚಪ್ಪಲಿ ಏಟು ತಿಂದ ಕಾಂಗ್ರೆಸ್ ಅಭ್ಯರ್ಥಿ- ವಿಡಿಯೋ
ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಅಭ್ಯರ್ಥಿಯೊಬ್ಬರು 'ಫಕೀರಾ ಬಾಬಾನಿಂದ ಚಪ್ಪಲಿ ಏಟು ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.