ಕ್ರಿಕೆಟ್Asia Cup 2025, IND vs PAK: ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನ; ಸಂಜು ಸ್ಯಾಮ್ಸನ್ ಹಿಡಿದ ಕ್ಯಾಚ್ ಬಗ್ಗೆ ICCಗೆ PCB ದೂರು!
ಪಂದ್ಯದ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ಅದು ನಾಟೌಟ್ ಆಗಿತ್ತು ಎಂದು ನಂಬಿದ್ದೇವೆ. ಫಖರ್ ಅವರನ್ನು ಔಟ್ ಎಂದು ನೀಡದಿದ್ದರೆ ಪಾಕಿಸ್ತಾನ ಇನ್ನೂ 20 ರನ್ ಗಳಿಸಬಹುದಿತ್ತು ಎಂದರು.