ಫಂಗಲ್ ಸೋಂಕು
ಚಳಿಗಾಲ: ಹುಳುಕಡ್ಡಿ ಅಥವಾ ಗಜಕರ್ಣ ನಿರ್ವಹಣೆ-ನಿವಾರಣೆ ಹೇಗೆ? part-1
ಹುಳುಕಡ್ಡಿಯನ್ನು ಶಿಲೀಂಧ್ರ ಸೋಂಕು ಅಥವಾ ಗಜಕರ್ಣ ಎಂದೂ ಕರೆಯುತ್ತಾರೆ. ಇದು ತಗುಲಿದಾಗ ಉಬ್ಬಾದ ಅಂಟು ಹೊಂದಿರುವ ದುಂಡಗಿನ ಆಕಾರದ ದದ್ದು ಅಥವಾ ಗುಳ್ಳೆ ಚರ್ಮದ ಮೇಲೆ ಕಾಣಿಸಿಕೊಂಡು ಕಡಿತ ಉಂಟುಮಾಡುತ್ತದೆ.

ಫಂಗಸ್ ಸೋಂಕು ಲಕ್ಷಣಗಳೇನು? ಪರಿಹಾರ ಹೇಗೆ? ಇಲ್ಲಿದೆ ಮಾಹಿತಿ.. (ಕುಶಲವೇ ಕ್ಷೇಮವೇ)
ನಮಗೆ ಅನಾರೋಗ್ಯ ಉಂಟಾಗಲು ಕೇವಲ ಅಹಿತಕರ ಆಹಾರ, ಕಲುಷಿತ ನೀರು ಮತ್ತು ಅಶುದ್ಧ ಗಾಳಿ ಕಾರಣವಲ್ಲ. ಸುತ್ತಮುತ್ತಲಿನ ಪರಿಸರ ಮತ್ತು ದಿನನಿತ್ಯ ಇರುವ ವಾತಾವರಣವೇ ವಿವಿಧ ರೀತಿಯ ಸೋಂಕುಗಳನ್ನು ತಂದೊಡ್ಡಬಹುದು.

