ವಿದೇಶಬೆಂಜಮಿನ್ ನೆತನ್ಯಾಹುಗೆ prostate cancer: ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ; ಆರೋಗ್ಯವಾಗಿದ್ದೇನೆಂದ ಇಸ್ರೇಲ್ ಪ್ರಧಾನಿ
ನನಗೆ 1.5 ವರ್ಷಗಳ ಹಿಂದೆ ನನಗೆ ಪ್ರೋಸ್ಟೇಟ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. 2.5 ತಿಂಗಳ ಹಿಂದೆ, ವೈದ್ಯರು ಜೆರುಸಲೆಂ ಹಡಸ್ಸಾ ಆಸ್ಪತ್ರೆಯಲ್ಲಿ ಸಣ್ಣ ಗೆಡ್ಡೆ ಕಂಡು ಹಿಡಿದು ವಿಕಿರಣ ಚಿಕಿತ್ಸೆ ನೀಡಿದ್ದರು.