ಸಿನಿಮಾ ಸುದ್ದಿ'ಮತ್ತೆ ಶುರು ಮಾಡೋಣವಾ...': BBK13 ಮೊದಲ ಪ್ರೋಮೊ ರಿಲೀಸ್; ಕಿಚ್ಚ ಸುದೀಪ್ ಡೈಲಾಗ್ಗೆ ಅಭಿಮಾನಿಗಳು ಫಿದಾ..!
ಅದ್ದೂರಿಯಾಗಿ ಮೂಡಿಬಂದಿರುವ ಈ ಪ್ರೋಮೊದಲ್ಲಿ, ಕಪ್ಪು ಬಣ್ಣದ ಔಟ್ಫಿಟ್ ಹಾಗೂ ಕೂಲಿಂಗ್ ಗ್ಲಾಸ್ನಲ್ಲಿ ಕಂಗೊಳಿಸಿರುವ ಕಿಚ್ಚ ಸುದೀಪ್ ನೂರಾರು ಅಭಿಮಾನಿಗಳ ನಡುವೆ ಗ್ರ್ಯಾಂಡ್ ಎಂಟ್ರಿ ನೀಡುತ್ತಾರೆ.