ಆರೋಗ್ಯಕೋವಿಡ್-19 ಸೋಂಕು ತಗುಲಿದರೆ ಏನು ಮಾಡಬೇಕು, ಹೋಂ ಐಸೊಲೇಷನ್ ನಲ್ಲಿ ಇರುವುದು ಹೇಗೆ?
ಕೋವಿಡ್ ಸೋಂಕು ತಗುಲಿ, ಹೋಂ ಐಸೊಲೇಷನ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದವರು ನಮ್ಮ ಸುತ್ತಮುತ್ತ ಹಲವರಿದ್ದಾರೆ, ಆದರೂ ನಮ್ಮಲ್ಲಿ ಸಾಕಷ್ಟು ಮಂದಿಗೆ ಕೊರೋನಾ ಸೋಂಕು ಬಂದರೆ ಏನು ಮಾಡಬೇಕು, ನಮ್ಮ ಕುಟುಂಬದವರಿಂದ ದೂರ ಇರುವುದು ಹೇಗೆ ಎಂಬೆಲ್ಲ ಗೊಂದಲಗಳು ಸಾಕಷ್ಟು ಕಾಡುತ್ತಿವೆ.