ಪ್ರೋ ಕಬಡ್ಡಿ

ಪ್ರೊ ಕಬಡ್ಡಿ: ಯು.ಪಿ ಯೋಧಾಗೆ 12ನೇ ಗೆಲುವು
ಏಳನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 125ನೇ ಪಂದ್ಯದಲ್ಲಿ ಯು.ಪಿ ಯೋಧಾ 43-39 ರಿಂದ ಪುಣೇರಿ ಪಲ್ಟನ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಬಿಡುಗಡೆ; ಮೊದಲ ಪಂದ್ಯದಲ್ಲೇ ಚಾಂಪಿಯನ್ ಬೆಂಗಳೂರಿಗೆ, ಪಾಟ್ನಾ ಸವಾಲು!
ಏಳನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಜುಲೈ 20ರಿಂದ ಟೂರ್ನಿ ಆರಂಭವಾಗಲಿದೆ.

ಪ್ರೊ ಕಬಡ್ಡಿ ಹರಾಜು: ಭಾರಿ ಮೊತ್ತಕ್ಕೆ ಸೇಲಾದ ಸಿದ್ಧಾರ್ಥ್ ಕೌಲ್, ಮಹಿಂದರ್ ಸಿಂಗ್, ಮಂಜೀತ್ ಸಿಂಗ್ ಮತ್ತು ಸಂದೀಪ್ ನರ್ವಾಲ್
ಏಳನೇ ಆವೃತ್ತಿ ಪ್ರೊ ಕಬಡ್ಡಿಗಾಗಿ ಸೋಮವಾರ ಹಾಗೂ ಮಂಗಳವಾರ ಇಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಇಬ್ಬರು ಆಟಗಾರರು ಭಾರಿ ಮೊತ್ತಕ್ಕೆ ಸೇಲಾಗುವ ಮೂಲಕ ಕೋಟ್ಯಾಧಿಶರಾಗಿದ್ದು, ಕಳೆದ ಬಾರಿ ಆರು ಆಟಗಾರರು ಕೋಟಿ ರೂಪಾಯಿ ಪಡೆದು ಬೀಗಿದ್ದರು.

ಜನವರಿಯಲ್ಲಿ ಪ್ರೋ ಕಬಡ್ಡಿ ಲೀಗ್: ಬುಲ್ಸ್ ತೊರೆದ ಚಿಲ್ಲರ್
ದೇಶದಲ್ಲಿ ಕಬಡ್ಡಿ ಕ್ರೀಡೆಯ ಹೊಸ ಅಲೆಯನ್ನೇ ಸೃಷ್ಟಿಸಿದ ಪ್ರೋ ಕಬಡ್ಡಿ ಲೀಗ್ ಟೂರ್ನಿಯ 3ನೇ ಆವೃತ್ತಿ ಯನ್ನು ಮುಂದಿನ ವರ್ಷ ಜನವರಿಯಲ್ಲೇ ನಡೆಸಲು...

ಉದ್ಯಾನ ನಗರಿಗೆ ಕಾಲಿಟ್ಟ ಕಬಡ್ಡಿ ಜ್ವರ
ಅಭಿಮಾನಿಗಳ ಆಸಕ್ತಿಯ ಕೊರತೆ ಹಾಗೂ ಸರಿಯಾದ ಪ್ರೋತ್ಸಾಹ ಸಿಗದೇ ಮೂಲೆಗುಂಪಾಗಿದ್ದ ಕಬಡ್ಡಿ ಕ್ರೀಡೆ. ಈಗ ಪ್ರೋ ಕಬಡ್ಡಿ ಆಗಿ ಮರುಹುಟ್ಟು ಪಡೆದು...

ಪ್ರೊ ಕಬಡ್ಡಿ: ಅರ್ಜುನ ಪ್ರಶಸ್ತಿ ಪುರಸ್ಕೃತ ಹೊನ್ನಪ್ಪಗೌಡ ದೆಹಲಿ ತಂಡದ ಕೋಚ್
ಭಾರತ ಕಬಡ್ಡಿ ತಂಡದ ಮಾಜಿ ನಾಯಕ, ಅರ್ಜುನ ಪ್ರಶಸ್ತಿ ಪುರಸ್ಕೃತ ಕನ್ನಡಿಗ ಹೊನ್ನಪ್ಪ ಸಿ ಗೌಡ ಅವರು ಪ್ರೊ ಕಬಡ್ಡಿ ಲೀಗ್ ಟೂರ್ನಿಯ ದೆಹಲಿ ದಬಂಗ್ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದಾರೆ...

