ರಾಜ್ಯತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ: ರಮೇಶ್ ಚಂದ್
ತೋಟಗಾರಿಕೆ ಕ್ಷೇತ್ರದ ಸ್ಪರ್ಧಾತ್ಮಕತೆಗಾಗಿ ಉನ್ನತ ಸಂಶೋಧನೆ ಮತ್ತು ಅಭಿವೃದ್ದಿ ಪ್ರಮುಖವಾಗಿದೆ ಎಂದು ಭಾರತ ಸರಕಾರದ ನ್ಯಾಷನಲ್ ಇನ್ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ಫರ್ಮಿಂಗ್ ಇಂಡಿಯಾ ಆಯೋಗದ ಸದಸ್ಯ ಪ್ರೊ.ರಮೇಶ ಚಂದ್ ತಿಳಿಸಿದರು.