ರಾಜ್ಯಸರ್ಕಾರಿ ಪ್ರೊಫೆಸರ್ ಗಳಿಗೆ ಹೆಚ್ಚುವರಿ ಕೆಲಸ, ಕಾಲೇಜು ಶಿಕ್ಷಣ ಇಲಾಖೆ ಆದೇಶದಿಂದ ಕಿರಿಕಿರಿ
ವಾರದಲ್ಲಿ ಪ್ರಾಯೋಗಿಕ ತರಗತಿಗಳೊಂದಿಗೆ ಕಡ್ಡಾಯವಾಗಿ 20 ಗಂಟೆ ಬೋಧನೆ ಸೇರಿದಂತೆ ಹೆಚ್ಚುವರಿಯಾಗಿ ನಾಲ್ಕು ಗಂಟೆಗಳ ಕಾಲ ಪ್ರಿನ್ಸಿಪಾಲರಿಗೆ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಕಳೆದ ಡಿಸೆಂಬರ್ 12ರಂದು ಆದೇಶ ಹೊರಡಿಸಿದೆ