ಜಿಲ್ಲಾ ಸುದ್ದಿಬೆಂಗಳೂರು ವಿವಿಗೆ ಸೌಲಭ್ಯಗಳ ವೈಕಲ್ಯ
ಅಂಗವಿಕಲರ ಅಧಿ ನಿಯಮದ ಅಧ್ಯಕ್ಷ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಂಗವಿಕಲರಿಗೆ ಪೂರಕವಾದ ಸೌಲಭ್ಯಗಳಿವೆಯೇ ಎಂದುಪರಿಶೀಲಿಸಿದರು. ಈ ಸಭೆಯಲ್ಲಿ ವಿದ್ಯಾರ್ಥಿಗಳಿಂದ ದೂರುಗಳ ಮಹಾಪೂರ ಹರಿದಾಗ ಮೂರು ತಿಂಗಳಲ್ಲಿ ವ್ಯವಸ್ಥೆ ಸರಿಪಡಿಸುವಂತೆ ವಿವಿ...