ಸಿನಿಮಾ ಸುದ್ದಿ'ಆ ಸಾಲು ತೆಗೆದು ಹಾಕಿ, ಇಲ್ಲ, ಚಿತ್ರ ಬಿಡುಗಡೆಗೆ ಅವಕಾಶವಿಲ್ಲ': 'ದಿ ವಿಲನ್' ಗೆ ಹೊಸ ತಲೆನೋವು
ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ದಿ ವಿಲನ್ ಚಿತ್ರಕ್ಕೆ ಹೊಸದೊಂದು ತಲೆನೋವು ಶುರುವಾಗಿದ್ದು, ಚಿತ್ರದ ಹಾಡೊಂದರ ಸಾಲನ್ನು ಕೂಡಲೇ ತೆಗೆದುಹಾಕುವಂತೆ ದೃಷ್ಟಿ ವಿಶೇಷಚೇತನರು ಅಗ್ರಹಿಸಿದ್ದಾರೆ.