ಸಿನಿಮಾ ಸುದ್ದಿಕಾಸರವಳ್ಳಿ ಚಿತ್ರಗಳಲ್ಲಿ ಮನುಷ್ಯಧರ್ಮ ಹೆಚ್ಚು: ಪ್ರೊ. ಜಿ.ಕೆ. ಗೋವಿಂದರಾವ್
ಖಳನಾಯಕರ ಪಾತ್ರಗಳೇನಿದ್ದರೂ ನಗರದ ಚಿತ್ರಗಳಿಗೆ ಮಾತ್ರ ಸೀಮಿತ. ನಾಯಕ-ನಾಯಕಿಯರಿಲ್ಲದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಿತ್ರದಲ್ಲಿ ಮನುಷ್ಯಧರ್ಮ ಮಾತ್ರ ಕಾಣುತ್ತದೆ ಎಂದು ಸಾಹಿತಿ ಪ್ರೊ.ಜಿ.ಕೆ.ಗೋವಿಂದರಾವ್ ಅಭಿಪ್ರಾಯಪಟ್ಟರು...