ರಾಜ್ಯಶಿಕ್ಷಣವನ್ನು ರಾಜಕೀಯಗೊಳಿಸಬಾರದು; NEP ಯಿಂದ ಶೈಕ್ಷಣಿಕ ಸುಧಾರಣೆ: ಪ್ರೊ. ವೈಎಸ್ಆರ್ ಮೂರ್ತಿ (ಸಂದರ್ಶನ)
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್ಇಪಿ) ಸರ್ಕಾರಕ್ಕೆ ಏನಾದರೂ ಇಷ್ಟವಾಗದಿದ್ದರೆ ಅದನ್ನು ಸಂಪೂರ್ಣವಾಗಿ ಕೈಬಿಡುವ ಬದಲು ಬೇಡದ್ದನ್ನು ತೆಗೆದುಹಾಕಬಹುದು. ಸರ್ಕಾರಗಳು ಮತ್ತು ಸಂಸ್ಥೆಗಳು ಶಿಕ್ಷಣದಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಆರ್ವಿ ವಿಶ್ವವಿದ್ಯಾಲಯದ ಸಂಸ್ಥಾಪಕ ಉಪಕುಲಪತಿ ಪ್ರೊ ವೈಎಸ್ಆರ್ ಮೂರ್ತಿ ಹೇಳಿದ್ದಾರೆ.