ಸಿನಿಮಾ ಸುದ್ದಿರೈತ ನಾಯಕ ಪ್ರೊ. ನಂಜುಂಡಸ್ವಾಮಿ ಬಯೋಪಿಕ್ ನಲ್ಲಿ ಡಾಲಿ ಧನಂಜಯ: ಪ್ರತಿಮಾ ನಂಜುಂಡಸ್ವಾಮಿಯಾಗಿ ನಟಿ ರಮ್ಯಾ!
ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಬಯೋಪಿಕ್ ಇನ್ನು ಒಂದು ವರ್ಷದೊಳಗೆ ತಯಾರಾಗಲಿದೆ, ಪ್ರಮುಖ ಪಾತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿರುವ ನಟ ಡಾಲಿ ಧನಂಜಯ, ಸಿನಿಮಾ ನಿರ್ಮಾಣದ ಕಡೆ ಒಲವು ತೋರಿದ್ದಾರೆ.