ಪ್ರೊ ಕಬಡ್ಡಿ ಲೀಗ್

Pro Kabaddi League: ಬೆಂಗಳೂರು ಬುಲ್ಸ್ ತಂಡಕ್ಕೆ ಕೊನೆಗೂ 'ಕನ್ನಡಿಗ' ಕೋಚ್; ರಣ್ದೀರ್ ಸಿಂಗ್ ಸೆಹ್ರಾವತ್ ತಲೆದಂಡ
ಕಳೆದೊಂದು ದಶಕದಿಂದ ಬೆಂಗಳೂರು ಬುಲ್ಸ್ ತಂಡದ ಹೆಡ್ ಕೋಚ್ ಅಗಿ ಕಾರ್ಯ ನಿರ್ವಹಿಸಿದ್ದ ರಣ್ದೀರ್ ಸಿಂಗ್ ಸೆಹ್ರಾವತ್ ಇದೀಗ ಬುಲ್ಸ್ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಪ್ರೊ ಕಬಡ್ಡಿ ಲೀಗ್ : 10 ವರ್ಷಗಳ ಪಯಣ ಹಂಚಿಕೊಂಡ ಚಾರು ಶರ್ಮಾ
ಪ್ರೊ ಕಬಡ್ಡಿ ಲೀಗ್ ಸೀಸನ್ 10ನ ಪ್ಲೇಆಫ್‌ಗಳಲ್ಲಿ, ಪ್ರೊ ಕಬಡ್ಡಿ ಲೀಗ್‌ನ ನಿರ್ದೇಶಕ ಚಾರು ಶರ್ಮಾ ಅವರು ಲೀಗ್‌ನೊಂದಿಗೆ ತಮ್ಮ ಹತ್ತು ವರ್ಷಗಳ ಪಯಣದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

ಒಂದೇ ರೈಡ್‌ನಲ್ಲಿ ಎಂಟು ಅಂಕ: ಭಾರತದ ಕಬಡ್ಡಿ ಇತಿಹಾಸದಲ್ಲಿ ಹೊಸ ದಾಖಲೆ!
ಪಾಟ್ನಾ ಪರ ರೈಡರ್ ಪ್ರದೀಪ್ ನರ್ವಾಲ್ ಕಬಡ್ಡಿ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಒಂದೇ ರೈಡ್ ನಲ್ಲಿ ಎಂಟು ಅಂಕ ಸಂಪಾದಿಸುವ ಮೂಲಕ ಇತಿಹಾಸ...

ಪ್ರೊ ಕಬಡ್ಡಿ: ಸ್ಟಾರ್ ರೈಡರ್ ನಿತಿನ್ ತೋಮರ್ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ
ಪ್ರೊ ಕಬಡ್ಡಿ ಲೀಗ್(ಪಿಕೆಎಲ್) 5ನೇ ಆವೃತ್ತಿಗೆ ವೇದಿಕೆ ಸಿದ್ಧವಾಗುತ್ತಿದ್ದು ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಿಕೆಎಲ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನಡೆದ...

ಪ್ರೊ ಕಬಡ್ಡಿ ಫೈನಲ್ಗೆ ಜೈಪುರ ಪ್ಯಾಂಥರ್ಸ್-ಪಾಟ್ನಾ ಪೈರೇಟ್ಸ್
ಪ್ರೊ ಕಬಡ್ಡಿ 4ನೇ ಆವೃತ್ತಿಯ ಫೈನಲ್ ನಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ...

ಪ್ರೊ ಕಬಡ್ಡಿ: ಪುಣೇರಿ ಪಲ್ಟಾನ್‌ಗೆ ಬೆಂಗಳೂರು ಬುಲ್ಸ್ ತಿವಿತ
4ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಬೆಂಗಳೂರು ಬುಲ್ಸ್ ತಂಡ 29-27ರಿಂದ ಮಣಿಸಿದೆ...

ಪ್ರೊ.ಕಬಡ್ಡಿ: ಪುಣೆ-ಜೈಪುರ ಪ೦ದ್ಯ ರೋಚಕ ಡ್ರಾದಲ್ಲಿ ಅಂತ್ಯ
ಪ್ರೊ.ಕಬಡ್ಡಿ ಸರಣಿಯ ಶುಕ್ರವಾರ ನಡೆದ ಪುಣೇರಿ ಪಲ್ಟನ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು...

ಪ್ರೊ.ಕಬಡ್ಡಿ: ದೆಹಲಿಗೆ ಸತತ 7ನೇ ಸೋಲು
ಪ್ರೊ.ಕಬಡ್ಡಿ ಟೂರ್ನಿಯಲ್ಲಿ ದೆಹಲಿ ತಂಡ ಸೋಲಿನ ಸರಣಿ ಮುಂದುವರೆದಿದ್ದು, ಪುಣೆಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದೆಹಲಿ ತಂಡವನ್ನು ಪಾಟ್ನಾ ಪೈರೇಟ್ಸ್ ತಂಡ ಸೋಲಿಸಿದೆ...

ಇಂದಿನಿಂದ ಬೆಂಗಳೂರಲ್ಲಿ ಪ್ರೊ ಕಬಡ್ಡಿ ಶುರು: ಬೆಂಗಳೂರು ಬುಲ್ಸ್ ಗೆ ಇಂದು ಪಾಟ್ನಾ ಸವಾಲು
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕಳೆದು ನಾಲ್ಕು ದಿನಗಳಿಂದ ನಡೆಯುತ್ತಿದ್ದ ಪ್ರೊ ಕಬಡ್ಡಿ ಪಂದ್ಯಾವಳಿಯು ಇಂದಿನಿಂದ...

