ಪ್ರೊ ಕಬಡ್ಡಿ

ಪ್ರೊ ಕಬಡ್ಡಿ: ಪಾಟ್ನಾ, ಯು.ಪಿಗೆ ಜಯ
ಸ್ಟಾರ್ ಆಟಗಾರ ಮನು ಗೋಯತ್ ಹಾಗೂ ಶ್ರೀಕಾಂತ್ ಜಾದವ್ ಅವರ ಭರ್ಜರಿ ಪ್ರದರ್ಶನದ ಬಲದಿಂದ ಏಳನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನ 122ನೇ ಪಂದ್ಯದಲ್ಲಿ ಯು.ಪಿ ಯೋಧಾ 50-33ರಿಂದ ದಬಾಂಗ್ ದೆಹಲಿ ತಂಡವನ್ನು ಮಣಿಸಿತು.

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಪ್ಲೇ ಆಫ್ ಗೆ
ಮಹತ್ವದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡದ ಪವನ್ ಶರಾವತ್ ಏಳನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 118ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತು.

ಪ್ರೊ ಕಬಡ್ಡಿ: ಯುಪಿ ಯೋಧಾ, ಜೇಂಟ್ಸ್ ಗೆ ಜಯ
ಜೈಪುರ್ ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಯು.ಪಿ ಯೋಧಾ ಹಾಗೂ ಗುಜರಾತ್ ಫಾರ್ಚುನ್ ಜೇಂಟ್ಸ್ ತಂಡಗಳು ಜಯ ಸಾಧಿಸಿವೆ.

ಪ್ರೊ ಕಬಡ್ಡಿ: ಜೈಪುರ್ ಗೆ ಶಾಕ್ ನೀಡಿದ ಯು.ಪಿ ಯೋಧಾ
ಪ್ರೊ ಕಬಡ್ಡಿ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಯು ಪಿ ಯೋಧಾ ಗೆಲುವಿನ ನಗೆ ಬೀರಿದೆ.

ಪ್ರೊ ಕಬಡ್ಡಿ: ಪಾಟ್ನಾಗೆ ಮಣಿದ ತೆಲುಗು ಟೈಟಾನ್ಸ್
ಪ್ರದೀಪ್ ನರ್ವಾಲ್ ಹಾಗೂ ಜೈದೀಪ್ ಅವರ ಭರ್ಜರಿ ಆಟದ ನೆರವಿನಿಂದ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು.

ಪ್ರೊ ಕಬಡ್ಡಿ ಆಯ್ತು, ಈಗ ಪಿಬಿಎಲ್‌ನಲ್ಲೂ ಬೆಂಗಳೂರು ಚೊಚ್ಚಲ ಚಾಂಪಿಯನ್; ಮುಂದಿದೆ ಐಪಿಎಲ್!
ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿಯಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಬೆನ್ನಲ್ಲೇ ಇದೀಗ ಪಿಬಿಎಲ್‌ನಲ್ಲೂ ಬೆಂಗಳೂರು ತಂಡ ಚೊಚ್ಚಲ ಬಾರಿಗೆ...

2018 ಪ್ರೊ ಕಬಡ್ಡಿ ಹರಾಜು: 1.51 ಕೋಟಿಗೆ ಮೋನು ಗೋಯತ್ ಹರಾಜು, 3 ಕನ್ನಡಿಗರು ಸೇಲ್
2018ರ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಮೊದಲ ದಿನದ ಹರಾಜಿನಲ್ಲಿ ಆರು ಮಂದಿ ಆಟಗಾರರು 1 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ...

ಸೋಲಿನೊಂದಿಗೆ ಪ್ರೊ ಕಬಡ್ಡಿಗೆ ಬೆಂಗಳೂರು ಬುಲ್ಸ್ ವಿದಾಯ
ಬೆಂಗಳೂರು ಬುಲ್ಸ್ 4ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಗೆ ಸೋಲಿನೊಂದಿಗೆ ವಿದಾಯ ಹೇಳಿದೆ...

ಬುಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಬೆಂಗಾಲ್ ವಾರಿಯರ್ಸ್
ಪ್ರೊ ಕಬಡ್ಡಿ 4ನೇ ಆವೃತ್ತಿಯ ಲೀಗ್ ನಿಂದ ಹೊರಬಿದ್ದಿರುವ ಬೆಂಗಳೂರು ಬುಲ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 27-25 ಅಂತರದಲ್ಲಿ ಜಯ ಸಾಧಿಸಿದೆ...

