ರಾಜ್ಯGirlfriend Swapping: 'ಪ್ರೇಯಸಿಯರ ವಿನಿಮಯ', Whatsapp ಗ್ರೂಪ್, ಅತ್ಯಾಚಾರ; ಬೆಂಗಳೂರಿನಲ್ಲಿ ಇಬ್ಬರ ಬಂಧನ!
ಈ ಹಿಂದೆ ಪತ್ನಿಯ ವಿನಿಮಯ ಹಗರಣ ವ್ಯಾಪಕ ಸುದ್ದಿ ಮಾಡಿತ್ತು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದ್ದು, ಈ ಬಾರಿ ಪ್ರೇಯಸಿಯನ್ನು ವಿನಿಮಯಕ್ಕೆ ಯತ್ನಿಸಿ ಇಬ್ಬರು ಆರೋಪಿಗಳು ಜೈಲುಪಾಲಾಗಿದ್ದಾರೆ.