ರಾಜ್ಯಬಳ್ಳಾರಿ: ಸಿನಿಮಾ ಸ್ಟೈಲ್ ನಲ್ಲಿ ಪೋಷಕರ ವಿರೋಧ ಮಧ್ಯೆಯೂ ಕಾರಿನಲ್ಲಿ ಹಾರ ಬದಲಿಸಿಕೊಂಡು ಪ್ರೇಮಿಗಳು ವಿವಾಹ!
ಇದು ಸಿನಿಮಾ ಅಲ್ಲ, ಸಿನಿಮಾ ರೀತಿಯ ರಿಯಲ್ ಲೈಫ್ ಸ್ಟೋರಿ. ಪೋಷಕರು ವಿವಾಹಕ್ಕೆ ಒಪ್ಪಿಗೆ ನೀಡಿಲ್ಲವೆಂದು ಯುವಕ ಯುವತಿಯನ್ನು ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿ ಪರಸ್ಪರ ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಿ ವಿವಾಹವಾದ ಪ್ರಸಂಗ ಬಳ್ಳಾರಿಯಲ್ಲಿ ನಡೆದಿದೆ.