ವಿಶೇಷಗದಗ: ಕುಸ್ತಿಪಟುಗಳು ರಾಷ್ಟ್ರಮಟ್ಟದಲ್ಲಿ ಖ್ಯಾತಿ; ಕಲಿಕೆಗೆ ಪ್ರೇಮಾ ಹುಚ್ಚಣ್ಣನವರ್ ಪ್ರೋತ್ಸಾಹ
ಕರ್ನಾಟಕ ಕುಸ್ತಿಪಟುಗಳ ತವರೂರಾಗಿದ್ದು, ರಾಜ್ಯದಿಂದ ಹಲವು ಖ್ಯಾತನಾಮ ಕುಸ್ತಿಪಟುಗಳು ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಅಂತೆಯೇ ಗದಗ ಪಟ್ಟಣದ ಮಕ್ಕಳು ಕುಸ್ತಿಯಲ್ಲಿ ಉತ್ಸಾಹ ತೋರುತ್ತಿದ್ದಾರೆ.