ಕ್ರಿಕೆಟ್Women's T20 World Cup 2026: ಭಾರತಕ್ಕೆ ಹಿನ್ನಡೆ; ಶ್ರೇಯಾಂಕಾ ಪಾಟೀಲ್ ಟೂರ್ನಿಯಿಂದಲೇ ಔಟ್; ತಂಡಕ್ಕೆ RCB ಬೌಲರ್ ಸೇರ್ಪಡೆ!
ಶ್ರೇಯಾಂಕಾ ಈ ವರ್ಷದ ಆರಂಭದಲ್ಲಿ ಗಾಯದಿಂದ ಚೇತರಿಸಿಕೊಂಡು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದರು ಮತ್ತು ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.