ಕ್ರಿಕೆಟ್ಬಾಬರ್ ಅಜಮ್ ಪ್ರೇಮ ಜೀವನ: ಪಾಕ್ ಸ್ಟಾರ್ ಆಟಗಾರನಿಗೆ ''ನಾಲ್ವರು ಗರ್ಲ್ ಫ್ರೆಂಡ್'' ನಿಜನಾ? ಏನಿದು ಗರ್ಭಧಾರಣೆ ವಿವಾದ!
ಬಾಬರ್ ಸಾಮಾನ್ಯವಾಗಿ ತಮ್ಮ ಖಾಸಗಿ ಜೀವನವನ್ನು ಪ್ರಚಾರದಿಂದ ದೂರವಿಟ್ಟಿದ್ದರೂ, ನಟಿಯರು, ಮಾಡೆಲ್ಗಳು ಮತ್ತು ಸಾಮಾಜಿಕ ಜಾಲತಾಣದ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಅವರ ಹೆಸರು ಪದೇ ಪದೇ ಕೇಳಿಬಂದಿದೆ