ಬಾಲಿವುಡ್ಮಕ್ಕಳು ಮಾಡಿಕೊಳ್ಳುವ ಬಗ್ಗೆ ಕರೀನಾ ಮತ್ತು ಸೈಫ್ ಮಾತಾಡಿಕೊಂಡಿದ್ದೇನು?
ನನಗೆ ಅಮ್ಮನಾಗಲು ತುಂಬಾ ಇಷ್ಟ. ನನಗೆ ನಟನೆ ಎಂದರೂ ತುಂಬಾ ಇಷ್ಟ. ಹೀಗಾಗಿ ಜೀವನದಲ್ಲಿ ಯಾವುದನ್ನೂ ತ್ಯಾಗ ಮಾಡುವ ಪರಿಸ್ಥಿತಿಯನ್ನು ತಂದುಕೊಳ್ಳುವುದಿಲ್ಲ ಎಂದು ಮುಂಚೆಯೇ ನಿರ್ಧರಿಸಿ ಬಿಟ್ಟಿದ್ದೆ. ಸೈಪ್ ಗೂ ಅದನ್ನೇ ಹೇಳಿದ್ದೆ: ಕರೀನಾ ಕಪೂರ್