ಪ್ರಿಯಾ ಸರೋಜ್

'ಫೋಟೊ ಲೈಕ್ ಮಾಡಿದ್ದರಿಂದ ಪ್ರೀತಿ ಶುರು'; ಲವ್ ಸ್ಟೋರಿ ಹಂಚಿಕೊಂಡ ಕ್ರಿಕೆಟಿಗ ರಿಂಕು ಸಿಂಗ್!
ಕ್ರಿಕೆಟ್

'ಫೋಟೊ ಲೈಕ್ ಮಾಡಿದ್ದರಿಂದ ಪ್ರೀತಿ ಶುರು'; ಲವ್ ಸ್ಟೋರಿ ಹಂಚಿಕೊಂಡ ಕ್ರಿಕೆಟಿಗ ರಿಂಕು ಸಿಂಗ್!

ಪ್ರಿಯಾ ಸಂಸದೆಯಾದ ನಂತರವೂ ನಮ್ಮಿಬ್ಬರ ನಡುವೆ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ನಾವು ಪರಸ್ಪರ ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಕ್ರಿಕೆಟರ್ ರಿಂಕು ಸಿಂಗ್-ಸಂಸದೆ ಪ್ರಿಯಾ ಸರೋಜ್ ಮದುವೆ ಮುಂದಕ್ಕೆ; ಕಾರಣ ಇಲ್ಲಿದೆ...
ಕ್ರಿಕೆಟ್

ಕ್ರಿಕೆಟರ್ ರಿಂಕು ಸಿಂಗ್-ಸಂಸದೆ ಪ್ರಿಯಾ ಸರೋಜ್ ಮದುವೆ ಮುಂದಕ್ಕೆ; ಕಾರಣ ಇಲ್ಲಿದೆ...

ಜೂನ್ 8 ರಂದು, ದಂಪತಿ ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದಂಪತಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಮಾರಂಭದ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದರು.

ನಿಶ್ಚಿತಾರ್ಥ ಸಮಾರಂಭ: ಪ್ರಿಯಾ ಸರೋಜ್ ಕೈಗೆ ಉಂಗುರ ಹಾಕಿದ ಕ್ರಿಕೆಟಿಗ ರಿಂಕು ಸಿಂಗ್; ಸಂಸದೆ ಭಾವುಕ! Video
ದೇಶ

ನಿಶ್ಚಿತಾರ್ಥ ಸಮಾರಂಭ: ಪ್ರಿಯಾ ಸರೋಜ್ ಕೈಗೆ ಉಂಗುರ ಹಾಕಿದ ಕ್ರಿಕೆಟಿಗ ರಿಂಕು ಸಿಂಗ್; ಸಂಸದೆ ಭಾವುಕ! Video

ಲಖನೌನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಿಯಾ ಸರೋಜ್ ಕೈಗೆ ರಿಂಕು ಸಿಂಗ್ ಉಂಗುರ ಹಾಕಿದ್ದಾರೆ. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಸಂಸದೆ ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂಸದೆ ಪ್ರಿಯಾ ಜೊತೆ ನವೆಂಬರ್ 8ರಂದು ಹಸೆಮಣೆ ಏರಲು ಕ್ರಿಕೆಟಿಗ ರಿಂಕು ಸಿಂಗ್ ಸಜ್ಜು!
ಕ್ರಿಕೆಟ್

ಸಂಸದೆ ಪ್ರಿಯಾ ಜೊತೆ ನವೆಂಬರ್ 8ರಂದು ಹಸೆಮಣೆ ಏರಲು ಕ್ರಿಕೆಟಿಗ ರಿಂಕು ಸಿಂಗ್ ಸಜ್ಜು!

ವರದಿಗಳ ಪ್ರಕಾರ, ಅನೇಕ ದೊಡ್ಡ ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಕೈಗಾರಿಕೋದ್ಯಮಿಗಳು ಈ ವಿವಾಹದಲ್ಲಿ ಭಾಗವಹಿಸಲಿದ್ದಾರೆ.

SP ಸಂಸದೆ ಜೊತೆಗೆ ಕ್ರಿಕೆಟಿಗ ರಿಂಕು ಸಿಂಗ್ ಮದುವೆ ದಿನಾಂಕ ಫಿಕ್ಸ್? ಲಖನೌನಲ್ಲಿ ನಿಶ್ಚಿತಾರ್ಥ!
ಕ್ರಿಕೆಟ್

SP ಸಂಸದೆ ಜೊತೆಗೆ ಕ್ರಿಕೆಟಿಗ ರಿಂಕು ಸಿಂಗ್ ಮದುವೆ ದಿನಾಂಕ ಫಿಕ್ಸ್? ಲಖನೌನಲ್ಲಿ ನಿಶ್ಚಿತಾರ್ಥ!

ಫೆಬ್ರವರಿ 16ರಂದು ಆಲಿಗಢದ ರಿಂಕು ಸಿಂಗ್ ಅವರ ಕುಟುಂಬದವರೊಂದಿಗೆ ಮದುವೆ ಮಾತುಕತೆ ನಡೆಯಲಿದೆ ಎಂದು ಎಂದು ಪ್ರಿಯಾ ಸರೋಜ್ ಅವರ ತಂದೆ ತುಪಾನಿ ಸರೋಜ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ಕ್ರಿಕೆಟಿಗ Rinku Singh ನಿಶ್ಚಿತಾರ್ಥ? ಯಾರು ಈ Priya Saroj?
ಕ್ರಿಕೆಟ್

ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ಕ್ರಿಕೆಟಿಗ Rinku Singh ನಿಶ್ಚಿತಾರ್ಥ? ಯಾರು ಈ Priya Saroj?

ಭಾರತ ತಂಡದ ಕ್ರಿಕೆಟ್ ತಾರೆ ರಿಂಕು ಸಿಂಗ್ ವಿವಾಹದ ಕುರಿತು ಸುದ್ದಿಯೊಂದು ವ್ಯಾಪಕ ವೈರಲ್ ಆಗುತ್ತಿದ್ದು, ರಿಂಕು ಸಿಂಗ್ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.