ಪ್ರಿಯಾ ವಾರಿಯರ್

ವಿಷ್ಣುಪ್ರಿಯ ಚಿತ್ರದ ಟ್ರೈಲರ್

ವಿಳಂಬವಾದರೂ ಕಠಿಣ ಪರಿಶ್ರಮ ಮತ್ತು ಬೆಳವಣಿಗೆಯಲ್ಲಿ ನನಗೆ ನಂಬಿಕೆ ಇದೆ: ನಟ ಶ್ರೇಯಸ್ ಮಂಜು
ಬಿಂದ್ಯಾ ಮೂವೀಸ್ ಅಡಿಯಲ್ಲಿ ಡಾ. ಕೆ ಮಂಜು ನಿರ್ಮಿಸಿರುವ ಚಿತ್ರದ ‘ಏಳು ಗಿರಿಗಳ ಏಳು ಕಡಲಿನ ಆಚೆ’ ರೊಮ್ಯಾಂಟಿಕ್ ಟ್ರ್ಯಾಕ್ ಅನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿದರು.

ವಿಷ್ಣುಪ್ರಿಯ ಚಿತ್ರದ ಟೀಸರ್
ನಟ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಅಭಿನಯದ ವಿಷ್ಣುಪ್ರಿಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಕೆ ಪ್ರಕಾಶ್ ನಿರ್ದೇಶಿಸಿದ್ದಾರೆ.

'ವಿಷ್ಣು ಪ್ರಿಯ' ಚಿತ್ರದ ಟ್ರೇಲರ್
ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಚೊಚ್ಚಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿರುವ ವಿಷ್ಣುಪ್ರಿಯ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಷ್ಣು ಆಗಿ ಶ್ರೇಯಸ್ ಮಂಜು ನಟಿಸಿದ್ದಾರೆ. ಚಿತ್ರವನ್ನು ವಿಕೆ ಪ್ರಕಾಶ್ ನಿರ್ದೇಶಿಸಿದ್ದಾರೆ.

7.2 ಮಿಲಿಯನ್ ಫಾಲೋವರ್ಸ್ ಗಳ ಹೃದಯಕ್ಕೆ ಕೊಳ್ಳಿ ಇಟ್ಟ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್!
ಮಲಯಾಳಂ ನಟಿ ಹಾಗೂ ಇಂಟರ್‌ನೆಟ್‌ನ ಸೆನ್ಶೇಷನಲ್ ವಿಂಕ್ ಗರ್ಲ್ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ 7.2 ಮಿಲಿಯನ್ ಫಾಲೋವರ್ಸ್ ಗಳ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ! ನಟಿ ಪ್ರಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನ ಡಿಸೆಬಲ್ ಮಾಡಿದ್ದಾರೆ.

ಹೊಸ ಚಿತ್ರಕ್ಕೆ ಹಳೇ ರಂಗು: ವೈಶಿಷ್ಟ್ಯತೆಗಳ ನಡುವೆ 'ವಿಷ್ಣುಪ್ರಿಯ'
ಸಿಂಧು ಶ್ರೀ ಚಿತ್ರಕಥೆ ಬರೆದಿರುವ, ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ವಿಷ್ಣುಪ್ರಿಯ ಚಿತ್ರ ನೈಜ ಕಥೆ ಆಧಾರಿತವಾಗಿದ್ದು, ಚಿತ್ರ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಮಂಜಿನ ನಗರಿಯಲ್ಲಿ ಕಣ್ಸನ್ನೆ ಬೆಡಗಿ; ಸೆಲ್ಫಿಗಾಗಿ ಮುಗಿಬಿದ್ದ ಜನ!
ಕಣ್ಸನ್ನೆಯಿಂದಲೇ ಸುದ್ದಿಯಾಗಿದ್ದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಇತ್ತೀಚೆಗೆ ಕೊಡಗಿನ ನಿಸರ್ಗಧಾಮಕ್ಕೆ ಭೇಟಿ ನೀಡಿದ್ದರು.

ಕನ್ನಡಕ್ಕೆ ಬಂದ್ಲು ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್
ಕಣ್ಸನ್ನೆ ಮೂಲಕ ನ್ಯಾಷನಲ್ ಕ್ರಶ್ ಆಗಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವುದು ಪಕ್ಕಾ ಆಗಿದ್ದು,....

ಕಣ್ಸನ್ನೆ ಮೂಲಕ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚಿದ್ದ ಪ್ರಿಯಾ ವಾರಿಯರ್ ಲಿಪ್ ಲಾಕ್ ವಿಡಿಯೋ ವೈರಲ್!
ಕಣ್ಸನ್ನೆ ಮೂಲಕ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚಿದ್ದ ಪ್ರಿಯಾ ವಾರಿಯರ್ ಒರು ಆಡಾರ್ ಲವ್ ಚಿತ್ರದಲ್ಲಿ ನಾಯಕ ರೋಶನ್ ಅಬ್ದುಲ್ ಜೊತೆ ಲಿಪ್ ಲಾಕ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

