ಸಿನಿಮಾ ಸುದ್ದಿನಟಿ ಪ್ರಿಯಾ ವಾರಿಯರ್ ವಿರುದ್ದದ ಎಲ್ಲಾ ತನಿಖೆಗೆ 'ಸುಪ್ರೀಂ' ತಡೆಯಾಜ್ಞೆ
ಮಲಯಳಂನ ಒರು ಆದಾರ್ ಲವ್ ಚಿತ್ರದ ಹಾಡಿನ ಕಣ್ಣು ಮಿಟುಕಿಸುವ ದೃಶ್ಯದ ಮೂಲಕ ಲಕ್ಷಾಂತರ ಪಡ್ಡೆ ಹುಡುಗರ ಹೃದಯ ಕದ್ದಿದ್ದ ನಟಿ ಪ್ರಿಯಾ ವಾರಿಯರ್ ವಿರುದ್ಧದ ಎಲ್ಲಾ ಕ್ರಿಮಿನಲ್ ತನಿಖೆಗಳಿಗೂ ಸುಪ್ರೀಂಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ...