ಕ್ರಿಕೆಟ್ಮಹಿಳಾ ಕ್ರಿಕೆಟ್: ಪೂನಿಯಾ ಭರ್ಜರಿ ಬ್ಯಾಟಿಂಗ್, ದ.ಆಫ್ರಿಕಾ ವಿರುದ್ಧ ಭಾರತಕ್ಕೆ 8 ವಿಕೆಟ್ ಜಯ
ಭರವಸೆಯ ಬೌಲರ್ ಜೂಲನ್ ಗೋಸ್ವಾಮಿ (33ಕ್ಕೆ 3) ಹಾಗೂ ಪ್ರಿಯಾ ಪೂನಿಯಾ (ಅಜೇಯ 75) ಅವರ ಭರ್ಜರಿ ಪ್ರದರ್ಶನದ ಬಲದಿಂದ ಭಾರತ ಮಹಿಳಾ ತಂಡ ಮೊದಲ ಏಕದಿನ ಕ್ರಿಕೆಟ್ ತಂಡದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿತು.