ರಾಜ್ಯವಿಜಯಪುರ: ನಾನಿನ್ನು ಸಹಿಸಲಾರೇ... ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಸಮೀರ್ ಕತ್ತು ಹಿಸುಕಿ ಕೊಂದ ಮಹಿಳೆ!
ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಪ್ರಿಯಕರನ ಕತ್ತುಹಿಸುಕಿ ಮಹಿಳೆಯೇ ಕೊಲೆ ಮಾಡಿರುವ ಘಟನೆ ವಿಜಯಪುರದ ಅಮನ್ ಕಾಲೋನಿಯಲ್ಲಿ ನಡೆದಿದೆ. ಮೃತನನ್ನು 26 ವರ್ಷದ ಸಮೀರ್ ಅಲಿಯಾಸ್ ಪಿಕೆ ಇನಾಂದಾರ್ ಎಂದು ಗುರುತಿಸಲಾಗಿದೆ.