ದೇಶಅಮೆರಿಕದ 30 ಪ್ರಿಡೇಟರ್ ಡ್ರೋನ್ ಖರೀದಿಸಲು ರಕ್ಷಣಾ ಸಚಿವಾಲಯ ಅಸ್ತು: ಚೀನಾದ ಮೇಲೆ ಕಣ್ಗಾವಲು!
ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್ ಭೇಟಿಗೆ ಕೆಲವು ದಿನಗಳ ಮುನ್ನ ಅಮೇರಿಕದ MQ-9B ಪ್ರಿಡೇಟರ್ ಡ್ರೋನ್ಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಮುಂದಾಗಿದ್ದು ಇದು ಭಾರತೀಯ ಸೇನೆಯ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ.