ಅಂಕಣಗಳುಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆ (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿಪ್ರಾಸ್ಟೇಟ್ ಗ್ರಂಥಿ ಪುರುಷರಲ್ಲಿ ಮೂತ್ರಪಿಂಡದ ಕೆಳಗಡೆ ಇರುವ ಗ್ರಂಥಿ. ಈ ಗ್ರಂಥಿ ಗಾತ್ರದಲ್ಲಿ ಒಂದು ವಾಲ್ನ ಟ್ನಥಷ್ಟು ಇರುತ್ತದೆ. ವೀರ್ಯಾಣುವಿಗೆ ಪೌಷ್ಟಿಕಾಂಶ ಒದಗಿಸುವ ವೀರ್ಯದ್ರವವನ್ನು ಸಂಗ್ರಹಿಸುವುದು ಪ್ರಾಸ್ಟೇಟ್ ಗ್ರಂಥಿಯ ಮುಖ್ಯ ಕೆಲಸ.