ಪ್ರಾಯೋಜಕತ್ವ

ಭಾರತ ತಂಡದ ಪ್ರಾಯೋಜಕತ್ವದಿಂದ ಬೈಜೂಸ್ ಔಟ್, 'ಡ್ರೀಮ್ 11' ಎಂಟ್ರಿ: ಬಿಸಿಸಿಐ ಘೋಷಣೆ
ಆನ್‌ಲೈನ್ ಫ್ಯಾಂಟಸಿ ಗೇಮಿಂಗ್ ವೇದಿಕೆಯಾದ 'ಡ್ರೀಮ್11' ಇನ್ಮುಂದೆ ಮೂರು ವರ್ಷಗಳ ಅವಧಿಗೆ ಟೀಂ ಇಂಡಿಯಾದ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಘೋಷಿಸಿದೆ.

ರೈತರ ಪ್ರತಿಭಟನೆ ಕಾಂಗ್ರೆಸ್ ಪ್ರಾಯೋಜಕತ್ವ: ಸಿಎಂ ಬಸವರಾಜ ಬೊಮ್ಮಾಯಿ ಆರೋಪ
ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು 'ಪ್ರಾಯೋಜಿತ ಪ್ರತಿಭಟನೆ' ಎಂದು ವ್ಯಾಖ್ಯಾನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಇದರ ಪ್ರಾಯೋಜಕತ್ವವಾಗಿದೆ ಎಂದು ಆರೋಪಿಸಿದ್ದಾರೆ.

ಹರಿದ ಶೂ ಫೋಟೊ ಶೇರ್ ಮಾಡಿದ ಜಿಂಬಾಬ್ವೆ ಕ್ರಿಕೆಟಿಗ: ಪ್ರಯೋಜಕತ್ವಕ್ಕೆ ಮುಂದಾಗಿ 'ಇನ್ನು ಅದರ ಚಿಂತೆ ಬೇಡ' ಎಂದ 'ಪೂಮಾ'!
ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಬಳಲುತ್ತಿರುವ ಜಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ಖ್ಯಾತ ಸ್ಪೋರ್ಟ್ಸ್ ಪರಿಕರಗಳ ತಯಾರಿಕಾ ಸಂಸ್ಥೆ ನೆರವಿಗೆ ಮುಂದಾಗಿದ್ದು, ತಂಡದ ಪ್ರಾಯೋಜಕತ್ವ ವಹಿಸುವ ಸಾಧ್ಯತೆ ಇದೆ.

ಐಸಿಸಿ ವಿಶ್ವಕಪ್ 2019: 'ಗೋಡ್ಯಾಡಿ' ಅಧಿಕೃತ ಪ್ರಾಯೋಜಕ
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪ್ರಾಯೋಜಕತ್ವವನ್ನು ಇಂಟರ್ನೆಟ್ ಹೆಸರುಗಳು ಮತ್ತು ನೋಂದಣಿ ಮ್ಯಾನೇಜ್ ಮೆಂಟ್ ಬೃಹತ್ ಕಂಪನಿ ಗೋಡ್ಯಾಡಿ ಇಂಕ್ ವಹಿಸಿಕೊಂಡಿದೆ

ಇದೇ ಮೊದಲ ಬಾರಿಗೆ ಕುಸ್ತಿ ಫೆಡರೇಶನ್ ಗೆ ಟಾಟಾ ಮೋಟಾರ್ಸ್ ಪ್ರಾಯೋಜನೆ
ಇದೇ ಮೊದಲ ಬಾರಿಗೆ, ಭಾರತೀಯ ಕುಸ್ತಿ ಫೆಡರೇಶನ್ ಗೆ ಟಾಟಾ ಮೋಟಾರ್ಸ್ ಪ್ರಾಯೋಜನೆ ದೊರೆತಿದೆ.
ಬಲೂಚಿಸ್ತಾನದಲ್ಲಿ ಭಾರತೀಯ ಗುಪ್ತಚರ ಸಂಸ್ಥೆ 'ರಾ' ಅಧಿಕಾರಿ ಬಂಧನ
ಪಾಕಿಸ್ತಾನದ ನೈರುತ್ಯ ಭಾಗದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭಾರತೀಯ ಗುಪ್ತಚರ ಸಂಸ್ಥೆ(ರಾ)ಯ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಮಿರ್...

