ಪ್ರಧಾನ ಸುದ್ದಿಕಲಾಂ ಹೆಸರು ಟ್ವೀಟ್ ವಿವಾದ: ಇದೊಂದು ಪ್ರಾಮಾಣಿಕ ತಪ್ಪು ಎಂದ ಅನುಷ್ಕಾ
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸಾವಿಗೆ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದೀಗ ತನ್ನ ತಪ್ಪನ್ನು ಸಮರ್ಥಿಸಿಕೊಂಡಿದ್ದು, ಇದೊಂದು ಪ್ರಾಮಾಣಿಕವಾದ ತಪ್ಪಾಗಿದ್ದು ಉದ್ದೇಶ...