ಪ್ರಾದೇಶಿಕ ಸಿನೆಮಾಗಳ ವಿಷಯ ಮತ್ತು ಹೂರಣ ಹಿಂದಿ ಸಿನೆಮಾಗಳಿಗಿಂತಲೂ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ ಬಾಲಿವುಡ್ ಖ್ಯಾತ ನಟ ಅನಿಲ್ ಕಪೂರ್.