ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ

ಜನವರಿ-ಜುಲೈವರೆಗೆ ಗೆ 5.18 ಲಕ್ಷ ಪಾಸ್ಪೋರ್ಟ್ ವಿತರಣೆ, ದಾಖಲೆ!
2023ರಲ್ಲಿ ಇದೇ ಅವಧಿಯಲ್ಲಿ 3.87 ಲಕ್ಷ ಮತ್ತು 2022ರಲ್ಲಿ 3.12 ಲಕ್ಷ ಪಾಸ್ಪೋರ್ಟ್ಗಳನ್ನು ವಿತರಿಸಲಾಗಿತ್ತು. ಈ ಬಾರಿ 5.18 ಲಕ್ಷ ಪಾಸ್ಪೋರ್ಟ್ಗಳನ್ನು ನೀಡಲಾಗಿದ್ದು, ಈ ಪೈಕಿ 14 ಪಾಸ್ಪೋರ್ಟ್ಗಳನ್ನು ಟ್ರಾನ್ಸ್ಜೆಂಡರ್ಗಳಿಗೆ ನೀಡಲಾಗಿದೆ.

ವೃದ್ಧ ದಂಪತಿಗೆ 90 ನಿಮಿಷಗಳಲ್ಲಿ ಪಾಸ್ಪೋರ್ಟ್ ಪಡೆಯಲು ಸಹಾಯ ಮಾಡಿದ ಬೆಂಗಳೂರಿನ ಆರ್ಪಿಒ
ತಮ್ಮ ಸೊಸೆಯು ಸಾವಿಗೀಡಾಗಿದ್ದರಿಂದ ಅಮೆರಿಕಕ್ಕೆ ತೆರಳಲು ಹಿರಿಯ ನಾಗರಿಕ ದಂಪತಿಗಳು ದಾಖಲೆಯ ಸಮಯದಲ್ಲಿ ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ (ಆರ್ಪಿಒ)ಯಿಂದ ತಮ್ಮ ಪಾಸ್ಪೋರ್ಟ್ ಪಡೆದುಕೊಂಡಿದ್ದಾರೆ. ಆರ್ಪಿಒದ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

