ಭಕ್ತಿ-ಜ್ಯೋತಿಷ್ಯನಿಮಗಿದು ಗೊತ್ತಾ? ಪ್ರತಿಯೊಂದು ಜನ್ಮ ನಕ್ಷತ್ರಕ್ಕೂ ಒಂದು ಪ್ರಾಣಿಯ ಅಧಿಪತ್ಯ: ಅವುಗಳ ಗುಣ ಲಕ್ಷಣಗಳೇನು; ವಿವಾಹ ಹೊಂದಾಣಿಕೆಯಲ್ಲಿ 'ಯೋನಿ ಕೂಟ'ದ ಮಹತ್ವ!
ಪ್ರತಿಯೊಬ್ಬರ ಗುಣ ಹಾಗೂ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಅಷ್ಟೇ ಒಂದೇ ಮನೆಯಲ್ಲಿ ಹುಟ್ಟಿದ ಮಕ್ಕಳ ಸ್ವಭಾವ ಒಂದೇ ರೀತಿ ಆಗಿರೋದಿಲ್ಲ. ಇದಕ್ಕೆ ಕಾರಣ ನಾವು ಹುಟ್ಟಿದ ನಕ್ಷತ್ರ.