ದೇಶJammu and Kashmir: ಉತ್ಖನನ ವೇಳೆ ಎರಡು ಸಾವಿರ ವರ್ಷಗಳ ಹಿಂದಿನ ಶಿವಲಿಂಗ, ಹಿಂದೂ ವಿಗ್ರಹಗಳು ಪತ್ತೆ!
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಒಂದು ಬುಗ್ಗೆ ನವೀಕರಣಕ್ಕಾಗಿ ಉತ್ಖನನ ಕಾರ್ಯ ನಡೆಯುತ್ತಿದ್ದ ಸಮಯದಲ್ಲಿ 'ಶಿವಲಿಂಗಗಳು' ಸೇರಿದಂತೆ ಪ್ರಾಚೀನ ಹಿಂದೂ ವಿಗ್ರಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.