ಸಂಚಯಪ್ರಾಚೀನ ಕಾವ್ಯಗಳಲ್ಲಿ ತೆರಿಗೆ ವ್ಯವಸ್ಥೆ; ಆದಾಯದ ಮೂಲವಾಗಿತ್ತು ಚೋರರಜ್ಜೂ, ವ್ರಜಭೂಮಿ!
ಮದ್ಯಮಾರಾಟ ಮಳಿಗೆಗಳ ಅಧ್ಯಕ್ಷ, ವೇಶ್ಯೆಯರು, ಜೂಜುಗಾರರು, ಕುಶಲಕರ್ಮಿಗಳು, ಕಲಾವಿದರು, ದೇವಾಲಯ ನಿರ್ವಹಣಾಧಿಕಾರಿಗಳೇ ಮೊದಲಾದವರಿಂದ ವಸೂಲಿ ಮಾಡಿದ ಆದಾಯವನ್ನು ಸೂಚಿಸುತ್ತದೆ. ವೇಶ್ಯೆಯರನ್ನೂ ಆದಾಯದ ಮೂಲವಾಗಿ ಬಳಸಿಕೊಳ್ಳುವ ಚಾಣಾಕ್ಷ ಚಾಣಕ್ಯ!