ವಿಶೇಷಭಾರತದ ಮೊದಲ ಕಂಪ್ಯೂಟರ್ ಕಂಪೆನಿಗಳಲ್ಲಿ ಒಂದಾದ ಬೆಂಗಳೂರಿನ 'ಪ್ರಾಕ್ಸಿಸ್'ಗೆ ಸುವರ್ಣ ವರ್ಷಾಚರಣೆಯ ಸಂಭ್ರಮ!
ಬೆಂಗಳೂರು ನಗರವನ್ನು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಹೀಗೆ ಕರೆಯಲು ಅದಕ್ಕೆ ಅಡಿಪಾಯವನ್ನು 1970 ರ ದಶಕದ ಆರಂಭದಲ್ಲಿ ಹಾಕಲಾಯಿತು. 50 ವರ್ಷಗಳ ಹಿಂದೆ, ರಿಚ್ಮಂಡ್ ರಸ್ತೆಯ ನೆಲಮಾಳಿಗೆಯಲ್ಲಿ, ಭಾರತದ ಮೊಟ್ಟಮೊದಲ ಕಂಪ್ಯೂಟರ್ ಕಂಪನಿಗಳಲ್ಲಿ ಒಂದಾದ ಪ್ರೊಸೆಸರ್ ಸಿಸ್ಟಮ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (PSI) ಹುಟ್ಟಿಕೊಂಡಿತು.