ದೇಶಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳು ಪ್ರಾಕ್ಸಿ ಯುದ್ಧವಲ್ಲ, ಆಪರೇಷನ್ ಸಿಂಧೂರ್ ಗೆ ಪುರಾವೆಗಳಿವೆ: ಪ್ರಧಾನಿ ಮೋದಿ
ಮೇ 6 ರ ನಂತರ ಮೃತಪಟ್ಟ ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ಸರ್ಕಾರಿ ಗೌರವಗಳನ್ನು ನೀಡಲಾಯಿತು. ಪಾಕಿಸ್ತಾನದ ಧ್ವಜಗಳನ್ನು ಅವರ ಶವಪೆಟ್ಟಿಗೆಯ ಮೇಲೆ ಇರಿಸಲಾಯಿತು ಪಾಕಿಸ್ತಾನ ಸೈನ್ಯ ಅವರಿಗೆ ನಮಸ್ಕರಿಸಿತು.