ಪ್ರಸಿದ್ಧ್

ನಟ ಕಿರಣ್ ರಾಜ್ ನಟನೆಯ 'ಭರ್ಜರಿ ಗಂಡು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿರುವ ನಟ ಕಿರಣ್ ರಾಜ್ ಇದೀಗ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರಣ್ ರಾಜ್ ಅವರ ಮುಂಬರುವ ಚಿತ್ರ 'ಭರ್ಜರಿ ಗಂಡು' ಏಪ್ರಿಲ್ 5ರಂದು ಬಿಡುಗಡೆಗೆ ಸಿದ್ಧವಾಗಿದೆ.

'ಬಹದ್ದೂರ್ ಗಂಡು' ಟೀಸರ್
'ಕನ್ನಡತಿ' ಸೀರಿಯಲ್ ನ ಕಿರಣ್ ರಾಜ್ ಅಭಿನಯದ 'ಬಹದ್ದೂರ್ ಗಂಡು' ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ರತ್ನಮಂಜರಿ' ಸಿನಿಮಾ ಮಾಡಿದ್ದ ಪ್ರಸಿದ್ಧ್ 'ಅವರ ಸಿನಿಮಾದಲ್ಲಿ ಕಿರಣ್ ಗೆ ಯಶೋ ಶಿವಕುಮಾರ್ ಮತ್ತು ನಿಸರ್ಗ ಲಕ್ಷ್ಮಣ್ ನಾಯಕಿಯರಾಗಿದ್ದಾರೆ.

