ಆರೋಗ್ಯಪ್ರಸವಪೂರ್ವ, ನಂತರದ ಆತಂಕ, ಖಿನ್ನತೆಯನ್ನು ತಡೆಗಟ್ಟುವುದು ಹೇಗೆ?
ಮಗುವಿನ ಆಗಮನ ಪ್ರತಿಯೊಬ್ಬ ಹೆಣ್ಣಿನ ಬಾಳಲ್ಲಿ ಅತ್ಯಂತ ಉತ್ಸಾಹದ ಸಮಯ ಮತ್ತು ಅಷ್ಟೇ ಸವಾಲು ಕೂಡ. ಗರ್ಭ ಧರಿಸಿದ ಸಮಯದಲ್ಲಿ ಶೇಕಡಾ 15ರಷ್ಟು ಮಹಿಳೆಯರು ಖಿನ್ನತೆ, ಆತಂಕಕ್ಕೆ ಒಳಗಾಗುತ್ತಾರೆ ಮತ್ತು ಹೆರಿಗೆಯ ನಂತರ ಕೂಡ ಅದೇ ರೀತಿಯ ಅನುಭವ ಎದುರಿಸುತ್ತಾರೆ.